Monday, 4 January 2021
ವಿಜ್ಞಾನ ವಿಸ್ಮಯ
ಭೂಮಿಗೆ ಬೀಳುವ ಎಲ್ಲ ವಸ್ತುಗಳೂ ಒಂದೇ ವೇಗದ ದರದಲ್ಲಿ ಬೀಳುತ್ತವೆ ಎಂದು ೧೫ನೇ ಶತಮಾನದಲ್ಲಿ ಗೆಲಿಲಿಯೊ ಹೇಳಿದ್ದ. ಗುಂಡು ಮತ್ತು ಹಕ್ಕಿಯ ಪುಕ್ಕಗಳನ್ನು ಒಂದೆ ಎತ್ತರದಿಂದ ಏಕ ಕಾಲಕ್ಕೆ ಬಿಟ್ಟರೆ, ಅವಕ್ಕೆ ಗಾಳಿಯ ಪ್ರತಿರೋಧವಿಲ್ಲದಿದ್ದಲ್ಲಿ, ಅವು ಎರಡೂ ಏಕ ಕಾಲಕ್ಕೆ ಭೂಮಿಯನ್ನು ತಲುಪುತ್ತವೆ ಎಂದು ಹೇಳಿದ್ದ. ಅದನ್ನು ವಿವರಿಸುವುದು ಅವನಿಗೆ ತುಂಬ ಕಾಲದವರೆಗೆ ಕಷ್ಟವಾಗಿತ್ತು ಆರು ಶತಮಾನಗಳ ಅನಂತರ ತಂತ್ರಜ್ಞಾನದ ನೆರವಿನಿಂದ ಅದನ್ನು ಪ್ರಯೋಗಿಸಿ ತೋರಿಸಲು ಸಾಧ್ಯವಾಗಿದೆ. ಈ ವಿಡಿಯೊವನ್ನು ನೊಡುವುದೇ ಕಣ್ಣಿಗೆ ಹಬ್ಬ. ಇದನ್ನು ಎಲ್ಲರಿಗೂ, ಅದರಲ್ಲಿಯೂ ಮಕ್ಕಳಿಗೆ ದಯವಿಟ್ಟು ತೋರಿಸಿ..
Subscribe to:
Post Comments (Atom)
MATHS TIME LINE
MATHS TIME LINE https://mathigon.org/timeline
-
ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳೇ ಯಶಸ್ಸು ಸಾಧಿಸಲು ನಿಮಗೊಂದಿಷ್ಟು ಟಿಪ್ಸ್ ಶೈಕ್ಷಣಿಕ ಬದುಕಿಗೆ ಭದ್ರ ಬುನಾದಿ ಹಾಕಿ, ಭವಿಷ್ಯದ ಬದುಕಿಗೆ ದಿಕ್ಸೂಚಿಯಾಗುವ ಎಸ...
-
CLICK HERE TO DOWNLOAD
-
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಸನ್ 2020-21 ನೇ ಸಾಲಿನ ಮಾದರಿ ಪ್ರಶ್ನೆ ಪತ್ರಿಕೆ-1 ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಸನ್ 2020-21 ನೇ ಸಾಲಿನ ಮಾದರಿ ...
No comments:
Post a Comment