ಕರ್ನಾಟಕ ಸರ್ಕಾರ
ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಕರ್ನಾಟಕದ ವಿವಿಧ ಡಿಜಿಟಲ್ ಗ್ರಂಥಾಲಯ ( e-ಗ್ರಂಥಾಲಯ) ಅಡಿಯಲ್ಲಿ1063044 e-ಪುಸ್ತಕಗಳು 63550 ಜರ್ನಲಗಳು 6858 ಮೌಲ್ಯಮಾಪನಗಳು ಜೊತೆಗೆ ರಸಪ್ರಶ್ನೆಗಳನ್ನು ತೆಗೆದುಕೊಳ್ಳಬಹುದು344 ಸಿಮ್ಯುಲೇಶನ ಲ್ಯಾಬಗಳನ್ನು ಕೂಡ ನೋಡಬಹುದು.ಕಲೆ,ವಾಣಿಜ್ಯ,ಲಿಟರೇಚರ್ ,ರ್ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ,ವಾಣಿಜ್ಯ ಸಾಹಿತ್ಯ,ಬಿಡುವಿನ ವೇಳೆಯಲ್ಲಿ ಸಾಹಿತ್ಯ ,ಮ್ಯಾಗ್ಜಿನ್ ಗಳು ನ್ಯೂಸ್ ಪೇಪರ್ ಗಳು,ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ,ಶಾಲೆ,ವಿಜ್ಞಾನ ಮತ್ತು ತಂತ್ರಜ್ಞಾನ,ಅಂತರರಾಷ್ಟ್ರೀಯ ವಿಡಿಯೋಗಳು ಲಭ್ಯ ಇವೆ.
No comments:
Post a Comment